Coorgcitizen

ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ೮ ಗಂಟೆ ವೇಳೆಗೆ ೧೨ ಮತ್ತು ಮಧ್ಯಾಹ್ನ ೨ ಗಂಟೆ ವೇಳೆಗೆ ೩೬ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ವಿರಾಜಪೇಟೆ ಕೆದಮುಳ್ಳೂರು ಗ್ರಾಮದ ಕ್ರಿಶ್ಚಿಯನ್ ಕಾಲೋನಿಯ ೫೦ ವ?ದ ಪುರು?. ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಐಗೂರು ಅಂಚೆಯ ಕಾಜೂರು ಗ್ರಾಮದ ೩೨ ವ?ದ ಪುರು?. ಸೋಮವಾರಪೇಟೆ ತೋಳೂರುಶೆಟ್ಟಳ್ಳಿಯ ಸರ್ಕಾರಿ ಶಾಲೆ ಸಮೀಪದ ೫೬ ವ?ದ ಪುರು?. ಸೋಮವಾರಪೇಟೆ ಬಳಗುಂದ ಗ್ರಾಮ ಮತ್ತು ಅಂಚೆಯ ೩೦ ವ?ದ ಮಹಿಳೆ. ವಿರಾಜಪೇಟೆ ಪಾಲಿಬೆಟ್ಟದ ವಿ.ಎಸ್.ಎಸ್.ಎನ್ ಸೊಸೈಟಿ ಸಮೀಪದ ೬೦ ವ?ದ ಮಹಿಳೆ.     ಸೋಮವಾರಪೇಟೆ ಶಾಂತಳ್ಳಿ ಗ್ರಾಮ ಮತ್ತು ಅಂಚೆಯ ೬೦ ವ?ದ ಪುರು?. ಮಡಿಕೇರಿ ಚೈನ್ ಗೇಟ್ ಸಮೀಪದ ೪೩ ವ?ದ ಪುರು?. ಮಡಿಕೇರಿ ಕಣಂಗೇರಿ ವಸತಿಗೃಹದ ೨೫ ವ?ದ ಪುರು?. ಮಡಿಕೇರಿ ಅಪ್ಪಂಗಳದ ಎರವನಾಡುವಿನ ಪಳ್ಳಿಂಡರ ಮನೆಯ ೪೯ ವ?ದ ಮಹಿಳೆ. ವಿರಾಜಪೇಟೆ ಪೊಲೀಸ್ ವಸತಿಗೃಹದ ೫೪ ವ?ದ ಪುರು?. ಮಡಿಕೇರಿ ಚೈನ್ ಗೇಟ್ ಸಮೀಪದ ೪೦ ವ?ದ ಮಹಿಳೆ. ವಿರಾಜಪೇಟೆ ಬಾಳಗೋಡುವಿನ ಕೊಡವ ಸಮಾಜ ಕಟ್ಟಡ ಸಮೀಪದ ೧೯ ವ?ದ ಪುರು?ನಿಗೆ ಸೋಂಕು ದೃಢಪಟ್ಟಿದೆ.


ಸೋಮವಾರಪೇಟೆ ಹುಂಜಿಗನಹಳ್ಳಿ ಗ್ರಾಮದ ೪೮ ವ?ದ ಪುರು?. ಸೋಮವಾರಪೇಟೆ ಕುಗೆಕೋಡಿಯ ೭೮ ವ?ದ ಪುರು?. ಸೋಮವಾರಪೇಟೆ ಗೌಡಳ್ಳಿ ಅಂಚೆಯ ಹೊನ್ನವಳ್ಳಿ ಗ್ರಾಮದ ೭೯ ವ?ದ ಮಹಿಳೆ. ಮಡಿಕೇರಿ ಕಕ್ಕಬ್ಬೆ ಅಂಚೆಯ ಕುಂಜಿಲ ಗ್ರಾಮದ ೨೨ ವ?ದ ಮಹಿಳೆ. ಮಡಿಕೇರಿ  ಪಾರಣೆ ಗ್ರಾಮ ಮತ್ತು ಅಂಚೆಯ ವಿಜಯ ಬಾವಲಿಯ ೨೭ ವ?ದ ಪುರು?.       ಮಡಿಕೇರಿ ಮುತ್ತಪ್ಪ ದೇವಾಲಯ ರಸ್ತೆ ಸಮೀಪದ ೪೨ ವ?ದ ಮಹಿಳೆ. ಸೋಮವಾರಪೇಟೆ ಅಶೋಕ ರಸ್ತೆಯ ೫೬ ವ?ದ ಪುರು? ಮತ್ತು ೪೬ ವ?ದ ಮಹಿಳೆ. ಸೋಮವಾರಪೇಟೆ ಪೊಲೀಸ್ ಠಾಣೆಯ ೨೭ ವ?ದ ಪುರು?. ಸುಂಟಿಕೊಪ್ಪ ಕೆಇಬಿ ಸಮೀಪದ ೬೦ ವ?ದ ಪುರು?. ಸುಂಟಿಕೊಪ್ಪ ಶಿರಂಗಾಲ ನಾಕೂರುವಿನ ೫೫ ವ?ದ ಮಹಿಳೆ. ಸುಂಟಿಕೊಪ್ಪ ಕಂಬಿಬಾಣೆ ಚಿಕ್ಲಿ ಡ್ಯಾಂ ರಸ್ತೆಯ ೩೦ ಮತ್ತು ೬೧ ವ?ದ ಮಹಿಳೆಯರು.


ವಿರಾಜಪೇಟೆ ತಿಮ್ಮಯ್ಯ ಲೇಔಟಿನ ಅಪ್ಪಯ್ಯ ಸ್ವಾಮಿ ರಸ್ತೆಯ ೪೭ ವ?ದ ಪುರು?. ಸೋಮವಾರಪೇಟೆ ನೆಲ್ಲಿಹುದಿಕೇರಿಯ ನಲವತ್ತೆಕ್ಕ್ರೆ ಗ್ರಾಮ ಮತ್ತು ಅಂಚೆಯ ೪೨ ವ?ದ ಪುರು?. ಮಡಿಕೇರಿ ಕಡಗದಾಳು ಗ್ರಾಮ ಮತ್ತು ಅಂಚೆಯ ಕತ್ತಲಕಾಡು ಪೈಸಾರಿಯ ೩೪ ವ?ದ ಪುರು?. ವಿರಾಜಪೇಟೆ ಬೊಯಿಕೇರಿಯ ಕದನೂರು ಗ್ರಾಮ ಮತ್ತು ಅಂಚೆಯ ೩೪ ವ?ದ ಪುರು?. ವಿರಾಜಪೇಟೆ ಅಮ್ಮತ್ತಿಯ ಕಾನ್ವೆಂಟ್ ರಸ್ತೆಯ ೪೬ ವ?ದ ಪುರು?. ಪಾಲಿಬೆಟ್ಟ ಟಾಟಾ ಕಾಫೀ ಲಿಮಿಟೆಡ್ ನ ಆರ್ಕೆಡ್ ಎಸ್ಟೇಟಿನ ೨೫ ವ?ದ ಮಹಿಳೆ. ವಿರಾಜಪೇಟೆ ಕಾನೂರುವಿನ ಸರ್ಕಾರಿ ಶಾಲೆ ಸಮೀಪದ ೨೦ ಮತ್ತು ೪೮ ವ?ದ ಪುರು?ರು. ಗೋಣಿಕೊಪ್ಪ ಕಾವೇರಿ ಹಿಲ್ಸ್ ನ ಸೆಂಟ್ರೋಮ ಶಾಲೆ ಸಮೀಪದ ೪೫ ವ?ದ ಮಹಿಳೆ. ಮೈಸೂರು ಹುಣಸೂರುವಿನ ೪೫ ವ?ದ ಪುರು?. ವಿರಾಜಪೇಟೆ ಪಾಲೇರಿ ಜಂಕ್ಷನ್ನಿನ ಕುಟ್ಟ ರಸ್ತೆಯ ಕಾನೂರುವಿನ ೫೯ ವ?ದ ಪುರು?. ಪೊನ್ನಂಪೇಟೆ ನ್ಯಾಯಾಲಯ ಸಮೀಪದ ನಿಸರ್ಗ ನಗರದ ೨೮ ವ?ದ ಪುರು?. ವಿರಾಜಪೇಟೆ ಪೊನ್ನಂಪೇಟೆ ರಸ್ತೆಯ ಜೋಡುಬೀಟಿ ಗ್ರಾಮದ ಕಲ್ಯಾಣಿ ವರ್ಕ್ ಶಾಪ್ ಸಮೀಪದ ೫೨ ವ?ದ ಪುರು?. ಮಡಿಕೇರಿ ಡಿಟಿಸಿ ಸಮೀಪದ ಸುದರ್ಶನ ಲೇಔಟಿನ ೫ ವ?ದ ಬಾಲಕ. ವಿರಾಜಪೇಟೆ ಗೋಣಿಕೊಪ್ಪದ ೨ನೇ ಬ್ಲಾಕಿನ ೪೨ ವ?ದ ಮಹಿಳೆ. ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಭಾಗಮಂಡಲ ಭೂತನಕಾಡುವಿನ ೩೪ ವ?ದ ಪುರು?.


ಸೋಮವಾರಪೇಟೆ ಬಳಗುಂದ ಗ್ರಾಮದ ೧೧ ತಿಂಗಳ ಗಂಡು ಮಗು. ಬೆಂಗಳೂರಿನ ೫೪ ವ?ದ ಮಹಿಳೆ. ಮಡಿಕೇರಿ ನಾಪೋಕ್ಲುವಿನ ಎಮ್ಮೆಮಾಡುವಿನ  ಕೂರ್ಲಿ ಶಾಲೆ ಸಮೀಪದ ೩೯ ವ?ದ ಪುರು?. ಮೈಸೂರು ಕೆ.ಆರ್ ನಗರದ ೭೩ ವ?ದ ಮಹಿಳೆ ಮತ್ತು ೭೩ ವ?ದ ಪುರು?. ಸೋಮವಾರಪೇಟೆ ಚೆಟ್ಟಳ್ಳಿಯ ೨೭ ವ?ದ ಪುರು?. ಸಿದ್ದಾಪುರ ಮಡಿಕೇರಿ ರಸ್ತೆಯ ಪಿಎಚ್ ಸೌಂಡ್ ಸಿಸ್ಟಮ್ ಸಮೀಪದ ೫೧ ವ?ದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೨೦೪೨ ಆಗಿದ್ದು, ೧೬೪೦ ಮಂದಿ ಗುಣಮುಖರಾಗಿದ್ದಾರೆ. ೩೭೫ ಸಕ್ರಿಯ ಪ್ರಕರಣಗಳಿದ್ದು, ೨೭ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ ೩೬೧ ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Open chat