Month: July 2020

ನಿರಂತರವಾಗಿ ಮಳೆ ಸುರಿದ ಪರಿಣಾಮ ಭಾಗಮಂಡಲ- ತಲಕಾವೇರಿ ರಸ್ತೆಯಲ್ಲಿ ಗುಡ್ಡ ಕುಸಿತ

ಕೊಡಗು‌ ಜಿಲ್ಲೆಯಲ್ಲಿ ವರುಣ ತನ್ನ ರೌದ್ರ ನರ್ತನವನ್ನು ಪ್ರಾರಂಭಿಸಿದ್ದಾನೆ. ವರುಣನ ಆರ್ಭಟಕ್ಕೆ ಜಿಲ್ಲೆಯ ಹಲವೆಡೆ ಬರೆ ಕುಸಿತ ಉಂಟಾಗಿದ್ದರೆ ಮತ್ತೆ ಕೆಲವೆಡೆ ಮರಗಳು ಧರೆಶಾಹಿಯಾಗಿವೆ. ಇನ್ನು ಭಾಗಮಂಡಲ…

ನಾಳೆಯಿಂದ 2 ದಿನಗಳ ಕಾಲ ಪೊನ್ನಂಪೇಟೆ ಪೂರ್ಣ ಬಂದ್: ಶುಕ್ರವಾರದಿಂದ ಮಧ್ಯಾಹ್ನದವರೆಗೆ ಮಾತ್ರ ವ್ಯಾಪಾರ-ವಹಿವಾಟು

ದಿನೇ ದಿನೇ ಏರುತ್ತಿರುವ ಕೋವಿಡ್-19 ಸೋಂಕಿನ ನಿಯಂತ್ರಣ ಕ್ರಮಕಾಗಿ ದಿ. 08-07-2020 ಮತ್ತು 09-07-2020 (ಬುಧವಾರ ಮತ್ತು ಗುರುವಾರದಂದು) ಎರಡು ದಿನಗಳ ಕಾಲ ಪೊನ್ನಂಪೇಟೆ ಪಟ್ಟಣವನ್ನು ಪೂರ್ಣವಾಗಿ…

ಒನ್ ಇಯರ್ ಆಫ್ ಮೋದಿ 2.0: ” ಮಹಾಶಕ್ತಿಕೇಂದ್ರ”ದಲ್ಲಿ ವೀಕ್ಷಣೆ

ಕುಶಾಲನಗರ–: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್ ಸಂತೋಷ್ ರವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ದಿನಾಂಕ 6-7- 2020ರ ಸೋಮವಾರ ಸಂಜೆ 6 ಗಂಟೆಯಲ್ಲಿ…

7, 8ರಂದು ಅಶ್ವಿನಿ ಆಸ್ಪತ್ರೆ ಸೇವೆ ಬಂದ್

ಕೋವಿಡೇತರ ಆರೋಗ್ಯ ಸೇವೆಗಳನ್ನು ನೀಡುತ್ತಿರುವ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯನ್ನು ಈ ಹಿಂದೆ ಸೋಂಕು ನಿವಾರಕಗೊಳಿಸಲು ಸದರಿ ಆಸ್ಪತ್ರೆಯಲ್ಲಿ ತುರ್ತು ಮತ್ತು ಆಕಸ್ಮಿಕ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ…

ಅಶ್ವಿನಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ‌ ತುರ್ತು ಸೇವೆ ಮಾತ್ರ ಲಭ್ಯ

ಮಡಿಕೇರಿ:ಕೋವಿಡೇತರ ಆರೋಗ್ಯ ಸೇವೆಗಳನ್ನು ನೀಡುತ್ತಿರುವ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯನ್ನು ಈ ಹಿಂದೆ ಸೋಂಕು ನಿವಾರಕಗೊಳಿಸಲು ಸದರಿ ಆಸ್ಪತ್ರೆಯಲ್ಲಿ ತುರ್ತು ಮತ್ತು ಆಕಸ್ಮಿಕ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ…

ಕೊಡಗು ಜಿಲ್ಲೆಯಲ್ಲಿ ಹೋಂಸ್ಟೇ, ರಿಸಾರ್ಟ್, ಲಾಡ್ಜ್ ಬಂದ್ ಮಾಡುವಂತೆ ಡಿಸಿ ಆದೇಶ.

ಕೊಡಗು ಜಿಲ್ಲೆಯಲ್ಲಿ ಕೊರೊನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ. ಮುಂದಿನ ಆದೇಶದವರೆಗೆ ಕೊಡಗು ಜಿಲ್ಲೆಯ ಎಲ್ಲಾ ರೆಸಾರ್ಟ್, ವಸತಿ ಗೃಹ, ಮತ್ತು ಹೋಂ ಸ್ಟೇ ಗಳನ್ನು ಜುಲೈ 7…

ಫೀ.ಮಾ.ಕಾರ್ಯಪ್ಪ ಕಾಲೇಜು ಪ್ರವೇಶ ದ್ವಾರ ಉದ್ಘಾಟನೆ

ವೀರಸೇನಾನಿಗಳ ಆದರ್ಶ ಪಾಲಿಸಲು ಎಂಎಲ್‌ಸಿ ಗಳ ಕರೆ ಮಡಿಕೇರಿ ಜು.೬ : ವೀರ ಸೇನಾನಿಗಳಾದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರಿಂದ ಕೊಡಗಿನ ವೀರ ಪರಂಪರೆಗೆ ಶ್ರೇಷ್ಠತೆ…

Open chat