Coorgcitizen

ಈ ಹಿಂದೆಯೇ ನಡೆಯಬೇಕಿದ್ದ SSLC ಪರೀಕ್ಷೆ ಕೊರೊನ ವೈರಸ್ ಮಹಾ ಮಾರಿಗೆ ಮಕ್ಕಳ ಅರೋಗ್ಯ ಹಿತ ದೃಷ್ಟಿನಿಂದ ಮುಂದೂಡುತ್ತಲೇ ಬಂದು ಇದೀಗ 25/6/20 ರಂದು ನಡೆಸಲಾಗುವುದು ಎಂದು ರಾಜ್ಯ ಸರಕಾರದ ತೀರ್ಮಾನದಂತೆ, ನಿಗದಿ ಪಡಿಸಿದ ಶಾಲೆಯ ಮುನ್ನೆಚರಿಜೆ ಕ್ರಮ.
ಸುಂಟಿಕೊಪ್ಪದ ಸಂತ ಮೇರಿ ಆಂಗ್ಲಮ ಶಾಲೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಠಡಿಗಳಲ್ಲಿ SSLC ಪರೀಕ್ಷೆ ಕೇದ್ರಗಳಾಗಿ ಮಾಡಲಾಗಿದೆ.
ಸಂತ ಮೇರಿ ಆಂಗ್ಲ ಶಾಲೆಯ 12 ರೂಮ್ ಗಳ್ಳನ್ನು ಪರೀಕ್ಷೆ ಕೊಠಡಿ ಹಾಗೂ ಅದಕ್ಕೆ ಬೇಕಾಗುವ ಸೌಚಾಲಯವನ್ನು, ಹಾಗೂ ಪ್ರಥಮ ದರ್ಜೆ ಕಾಲೇಜುನಲ್ಲಿ 11 ಕೊಠಡಿಗಳನ್ನು ಸಿದ್ದ ಪಸಿಐಕೊಂಡಿದ್ದಾರೆ.
ಸ್ಥಳೀಯ ಮಾದಾಪುರ, ಕೊಡಗರಹಳ್ಳಿ, ಬೋಯಿಕೇರಿ, ಕಂಬಿಬಾಣೆ, ಕೊಡಗರಹಳ್ಳಿ, ಕಾನ್ಬೈಯಲ್, ಸುಂಟಿಕೊಪ್ಪ ಇತರ 9 ಶಾಲೆಯ ಸುಮಾರು 437 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿರುವವರು,ಹುಡುಗರು 212,ಬಾಲಕಿಯರು 225, ಹಾಗೂ ಮರು ಪರೀಕ್ಷೆ 20 ಮಂದಿಯರು, ಇದರಲ್ಲಿ ಹೊರ ಜಿಲ್ಲೆಗಳಿಂದ 2 ವಿದ್ಯಾರ್ಥಿಗಳು ಇಲ್ಲಿಯೇ ಪರೀಕ್ಷೆ ಬರೆಯುತ್ತಾರೆ ಎಂದು ಸಂತ ಮೇರಿ ಆಂಗ್ಲ ಶಾಲೆಯ ಪ್ರಾಂಶುಪಾಲ ರಾದ ಚೆಲುವರಾಜು ರವರು ಚಿತ್ತಾರ ವಾಹಿನಿಗೆ ಮಾಹಿತಿ ಕೊಟ್ಟಿದಾರೆ. ಹಾಗೂ ಶಾಲೆಯ ಮತ್ತು ವಿದ್ಯಾರ್ಥಿಗಳ ಸಂಪೂರ್ಣ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿಯನ್ನು ನೀಡಿದರು, ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರಾದ ಬಾಲಕೃಷ್ಣರವರು ಹಾಜರಿದ್ದರು.
ಸುಂಟಿಕೊಪ್ಪ ಪಂಚಾಯಿತಿ ವತಿಂದ ಇಂದು ಔಷದಿ ಪರೀಕ್ಷಾ ಕೊಠಡಿಗಳಿಗೆ ಔಷದಿ ಸಿಂಪಡಣೆ ಕಾರ್ಯ ನಡೆಯಿತು.

Open chat