Coorgcitizen

ಕೋವಿಡ್-19 ರ ಸಂಬಂಧ ದಿನಾಂಕ:22-06-2020 ರಂದು ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾ: ಶನಿವಾರಸಂತೆ ಹೋಬಳಿ ಆಲೂರು ಸಿದ್ಧಾಪುರ ವೃತ್ತದ ದೊಡ್ಡಳ್ಳಿ ಗ್ರಾಮದ ಮಹಿಳೆಯು ದಿನಾಂಕ:16-06-2020 ರಂದು ಆಲೂರು ಸಿದ್ಧಾಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿರುತ್ತಾರೆ.

ಆದ್ದರಿಂದ ದಿನಾಂಕ:16-06-2020 ರಂದು ಆಲೂರು ಸಿದ್ಧಾಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿದವರೆಲ್ಲರೂ ಸ್ವಯಂಪ್ರೇರಿತರಾಗಿ ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಗಂಟಲು/ಮೂಗು ದ್ರವ ಮಾದರಿಯನ್ನು ಪರೀಕ್ಷೆಗಾಗಿ ನೀಡಲು ಕೋರಿದೆ. ಗಂಟಲು/ಮೂಗು ದ್ರವ ಮಾದರಿಯ ಸಂಗ್ರಹಣೆ ಬಳಿಕ ಅವರನ್ನು ಅವರವರ ಮನೆಗಳಿಗೆ ಕಳುಹಿಸಲಾಗುವುದು.

Open chat